ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ಚರಣ್ ಅವರು ನಾಯಕನಾಗಿ ನಟಿಸಿದ ಟಾಲಿವುಡ್ ನ ಬಹುನಿರೀಕ್ಷತ ಚಿತ್ರ ರಂಗಸ್ಥಳಂ ಇದೇ ಮಾರ್ಚ್ 30ರಂದು ದೇಶಾದ್ಯಂತ ಬಿಡುಗಡೆ ಆಗಲಿದ್ದು, ಈಗಾಗಲೇ ಸಿನಿಮಾ ವೀಕ್ಷಿಸಿದ ಚಿರಂಜೀವಿ ಅವರು ಸಿನಿಮಾ ಹಾಗೂ ತಮ್ಮ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಶುಭಕೋರಿದ ಅವರು, ಖೈದಿ ಸಿನಿಮಾ ಹೇಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವನ್ನ ಪಡೆದುಕೊಂಡಿದೆಯೋ, ಅದೇ ರೀತಿಯಲ್ಲಿ ರಂಗಸ್ಥಳಂ ಚಿತ್ರ ರಾಮ್ ಜೀವನದ