ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮದುವೆ ಆಗಲಿದ್ದಾರೆ, ಹಾಗಾಗಿ ಆಕೆ ಭಾರತ್ ಸಿನಿಮಾದಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಣದಲ್ಲಿ ಕೇಳಿಬರುತ್ತಿತ್ತು. ತಮ್ಮ ಮದುವೆಯ ಬಗ್ಗೆ ಇಷ್ಟೆಲ್ಲಾ ಸುದ್ದಿ ಆಗುತ್ತಿದ್ದರೂ, ಪ್ರಿಯಾಂಕಾ ಛೋಪ್ರಾ ಏನೊಂದು ಮಾತು ಕೂಡ ಆಡಲಿಲ್ಲ. ಹಾಗೇ ಪ್ರಿಯಾಂಕಾ ಕುಟುಂಬ ಕೂಡ ಈ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಇನ್ನು ಪ್ರಿಯಾಂಕಾ ಮದುವೆ ಕುರಿತು ಶಾರೂಕ್ ಖಾನ್ ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗಿದೆ