ರೆಡ್ ಕಾರ್ಪೆಟ್ ನಲ್ಲಿ ಐಶ್ವರ್ಯ ರೈ ತನ್ನ ತುಟಿಗಳಿಗೆ ಪರ್ಪಲ್ ಬಣ್ಣದ ಲಿಪ್ಸ್ಟಿಕ್ ಬಳಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಐಶ್ವರ್ಯ ಪತಿ ಅಭಿಷೇಕ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.. ಪರ್ಪಲ್ ಬಣ್ಣದ ಲಿಪ್ಸ್ಟಿಕ್ನಲ್ಲಿ ಐಶ್ವರ್ಯ 'ಫೆಂಟಾಸ್ಟಿಕ್ 'ಆಗಿ ಕಾಣುತ್ತಿದ್ದಳು ಎಂದು ತಿಳಿಸಿದ್ದಾರೆ.