ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದು, ಭಾವಿ ಸೊಸೆಗೆ ರಣವೀರ್ ಪೋಷಕರು ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ.ರಣವೀರ್ ಸಿಂಗ್ ಅವರ ತಂದೆ-ತಾಯಿ ದೀಪಿಕಾ ಅವರಿಗೆ ಡೈಮಂಡ್ ಸೆಟ್ ವೊಂದನ್ನು ನೀಡಿದ್ದು, ಜೊತೆಗೆ ಸವ್ಯಸಾಚಿ ಮುಖರ್ಜಿ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಇದನ್ನು ಸ್ವೀಕರಿಸಿದ ನಟಿ ದೀಪಿಕಾ ಅವರು ತುಂಬಾ ಸಂತೋಷಗೊಂಡಿದ್ದಾರಂತೆ. ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ಅವರು ಕೂಡ ಮದುವೆ ವಿಷಯಕ್ಕೆ