ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅನಂದ್ ಅಹುಜಾ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದು, ಮದುವೆಯಾದ ಬಳಿಕ ಪತಿ ಅನಂದ್ ಅಹುಜಾ ತನ್ನ ಹೆಸರಿನ ನಡುವೆ ಒಂದು ಎಸ್ ಸೇರಿಸಿಕೊಂಡು ಆನಂದ್ ಎಸ್ ಅಹುಜಾ ಎಂದು, ಹೆಸರನ್ನು ಬದಲಾಯಿಸಿಕೊಂಡು ಸುದ್ದಿಯಾಗಿದ್ದರು. ಈ ಬಗ್ಗೆ ಇದೀಗ ಪತ್ನಿ ಸೋನಂ ಕಪೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.