ಮುಂಬೈ : ಬಾಲಿವುಡ್ ನ 'ಬಾಘಿ-2' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯದ 'ತೇಜಾಬ್' ಸಿನಿಮಾದ 'ಏಕ್ ದೋ ತೀನ್' ಹಾಡನ್ನು ರೀ ಕ್ರಿಯೇಟ್ ಮಾಡಲಾಗಿದ್ದು, ಇದಕ್ಕೆ ಮಾಧುರಿ ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಮಾಧುರಿ ದೀಕ್ಷಿತ್ ಅವರು ಕೂಡ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.