ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅವರು ಈ ಹಿಂದೆ ಪ್ರೀತಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರು ಸಲ್ಮಾನ್ ಖಾನ್ ಅವರ ಬಗ್ಗೆ ಹೇಳಿದ ಮಾತೊಂದು ಎಲ್ಲರನ್ನು ದಿಘ್ಬ್ರಮೆಗೊಳಿಸಿದೆಯಂತೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರ ಪ್ರೀತಿ ಮುರಿದುಬೀಳಲು ನಿಜವಾದ ಕಾರಣ ತಿಳಿಯದೇ ಇದ್ದರೂ ಕೂಡ ಕತ್ರಿನಾ, ರಣಬೀರ್ ಕಪೂರ್