ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯವರು ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಜಾತಿ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಕ್ಕಾಗಿ ಆರೋಪಕ್ಕೆ ಗುರಿಯಾಗಿದ್ದು, ಈಗ ಅವರು ಟ್ವಿಟರ್ ನಲ್ಲಿ ಇದಕ್ಕೆ ಕ್ಷಮೆ ಕೋರಿದ್ದಾರೆ.