ಮುಂಬೈ : ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ರಾಮ್ ರಹೀಂ ಅವರ ದತ್ತುಪುತ್ರಿ ಹನಿಪ್ರೀತ್ ತಾಯಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಹನಿಪ್ರೀತ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದು, 30 ದಿನಗಳೊಳಗಾಗಿ ಕ್ಷಮೆ ಕೋರಬೇಕೆಂದು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ವಕೀಲ ಮೋಮಿಲ್ ಮಲ್ಲಿಕ್ ಅವರ ಮೂಲಕ ಹನಿಪ್ರೀತ್ ತಾಯಿ ರಾಖಿ ಸಾವಂತ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಒಂದು ವೇಳೆ ರಾಖಿ ಸಾವಂತ್ ಕ್ಷಮೆ ಕೋರದಿದ್ದರೆ