ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರ ಬಳಿ ಇರುವ ಮೋಸ್ಟ್ ಕಾಸ್ಟ್ಲೀ ಐಟಂ ಯಾವುದು ಗೊತ್ತಾ?ಜೀರೋ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರೊಬ್ಬರು ಅವರಿಗೆ ಈ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾರುಖ್ ತಮ್ಮ ಮನೆ ಎಂದಿದ್ದಾರೆ. ಮುಂಬೈಯಲ್ಲಿರುವ ಶಾರುಖ್ ಬಂಗಲೆ ಮನ್ನತ್ ಬೆಲೆ ಸುಮಾರು 200 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.ಆ ಮನೆ ಖರೀದಿ ಹಿಂದಿನ ರಹಸ್ಯವನ್ನೂ ಅವರು ಬಿಡಿಸಿದ್ದಾರೆ. ನಾನು