ಮುಂಬೈ: ಬಾಲಿವುಡ್ ನ ಹಾಟೆಸ್ಟ್ ತಾರೆಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಹಳೆಯ ವೈಷಮ್ಯ, ಕೋಳಿ ಜಗಳ ಮರೆತು ಈಗ ಒಂದಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇವರಿಬ್ಬರ ನಡುವೆ ಸಂಧಾನ ನಡೆಸಿದವರು ಯಾರು ಗೊತ್ತೇ?ಇಬ್ಬರೂ ಬಾಯ್ ಫ್ರೆಂಡ್ ವಿಚಾರಕ್ಕೆ ಶೀತಲ ಸಮರ ಸಾರಿದ್ದರು. ಬಳಿಕ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಎನ್ನುವ ಪರಿಸ್ಥಿತಿ ಇತ್ತು. ಆದರೆ ಇದೀಗ ದೀಪಿಕಾ ಆರತಕ್ಷತೆಗೆ ಕತ್ರಿನಾ ಹಾಜರಾಗಿ ಎಲ್ಲರೂ ಹುಬ್ಬೇರುವಂತೆ