ಮುಂಬೈ : ಇತ್ತಿಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ನಟಿ ಪೂಜಾ ದದ್ವಾಲ್ ಅವರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ನಟ ಸಲ್ಮಾನ್ ಖಾನ್ ಅವರಲ್ಲಿ ಆರ್ಥಿಕ ನೆರವು ಕೇಳಿದ್ದರು. ಆದರೆ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದೇ ಅಸಹಾಯಕಳಾದ ನಟಿಗೆ ಇದೀಗ ಭೋಜ್ಪುರಿ ನಟರೊಬ್ಬರು ಸಹಾಯ ಹಸ್ತ ನೀಡಿದ್ದಾರೆ. ಭೋಜ್ಪುರಿ ನಟ ರವಿ ಕಿಶನ್ ಅವರು ಪೂಜಾ ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದರಿಂದ ಆತ್ಮೀಯರಾಗಿದ್ದ