ಮುಂಬೈ : ಸಾವಿರಾರು ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿರುವ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗೂ ಕೂಡ ನೆಚ್ಚಿನ ನಟಿಯರಿದ್ದಾರಂತೆ. ಹಾಗೇ ಆ ನಟಿಯರು ಯಾರು ಎಂಬುದನ್ನು ಕೂಡ ಅವರು ಹೇಳಿದ್ದಾರೆ. ನಟ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಿರಿಯ ನಟ ಧರ್ಮೇಂದ್ರ ಮತ್ತು ಪುತ್ರ ಬಾಬಿ ಡಿಯೋಲ್ ಆಗಮಿಸಿದ್ದರು. ಈ ವೇಳೆ ಬಾಬಿ ಡಿಯೋಲ್ ಅವರು ಈ ಹಿಂದೆ