ಹೈದರಾಬಾದ್ : ಟಾಲಿವುಡ್ ನ ನಟ ವಿಜಯ್ ದೇವರಕೊಂಡ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಸೂಪರ್ ಹಿಟ್ ಆದ ಮೇಲೆ ಇದೀಗ ಇವರಿಗೆ ಆಫರ್ ಗಳ ಸುರಿಮಳೆಯೇ ಹರಿದುಬರುತ್ತಿದೆ. ಅಷ್ಟೇ ಅಲ್ಲದೇ ಇವರ ಜೊತೆ ನಟಿಸಲು ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿಯೊಬ್ಬಳು ಮಾತ್ರ ಇವರ ಜೊತೆ ನಟಿಸಲು ನಿರಾಕರಿಸಿದ್ದಾಳೆ.