ಮುಂಬೈ : ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ತಮ್ಮ ವ್ಯಾಲಂಟೈನ್ ಯಾರು ಎಂಬುದನ್ನು ವ್ಯಾಲಂಟೈನ್ಸ್ ಡೇ ದಿನ ತಿಳಿಸಿದ್ದಾರೆ. ಮಾನುಷಿ ಚಿಲ್ಲರ್ ಅವರು ತಮ್ಮ ತಾಯಿ ಜೊತೆಯಲ್ಲಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತನ್ನ ಮೊದಲ ವ್ಯಾಲಂಟೈನ್ ತನ್ನ ತಾಯಿ ಎಂದು ಬರೆದಿದ್ದಾರೆ. ಪ್ರತಿ ವರ್ಷ ವ್ಯಾಲಂಟೈನ್ ಗೆ ನಾನು ಹಾಗೂ ನನ್ನ ತಾಯಿ ಒಬ್ಬರಿಗೊಬ್ಬರು ವಿಶ್ ಮಾಡುತ್ತೇವೆ. ಫೆ.14 ರಂದು ನನಗೆ ಚಾಕಲೇಟ್ಸ್ ಹಾಗೂ ಗುಲಾಬಿ