ಮುಂಬೈ: ಬಾಲಿವುಡ್ ನಟಿ ಕಾಜೋಲ್ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು. ಸಿನಿ ಪ್ರಿಯರ ಮೆಚ್ಚಿನ ತಾರೆಯಾಗಿದ್ದವರು.ಇಂದಿಗೂ ಕಾಜೋಲ್ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಕಾಜೋಲ್ ಗೀಗ 49 ವರ್ಷ. ಅಜಯ್ ದೇವಗನ್ ಜೊತೆಗೆ ಸುಖೀ ದಾಂಪತ್ಯ. ಜೊತೆಗೆ ನ್ಯಾಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ.ಹಾಗಿದ್ದರೂ ಕಾಜೋಲ್ ಜೀವನದಲ್ಲೂ ಕ್ರಶ್, ಲವ್ ಅಂತೆಲ್ಲಾ ಆಗಿದ್ದಿದೆ. ಈ ಬಗ್ಗೆ ಟಾಕ್ ಶೋ ಒಂದರಲ್ಲಿ ಕಾಜೋಲ್ ರಿವೀಲ್ ಮಾಡಿರುವ ಸೀಕ್ರೆಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ