ಮುಂಬೈ : ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು ಜೊತೆಗೆ ತಮ್ಮ ಮಡದಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಕರೆದಿಕೊಂಡು ಹೋಗಿದ್ದರು. ಆದರೆ ಈಗ ಅನುಷ್ಕಾ ಅವರು ವಿರಾಟ್ ಅವರನ್ನು ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಅನುಷ್ಕಾ ಅವರು ಆನಂದ್ ಎಲ್ ರಾಯ್ ಚಿತ್ರದಲ್ಲಿ ನಟಿಸಲಿದ್ದು, ಅದರ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಅದಕ್ಕಾಗಿ ಅವರು ವಿರಾಟ್ ಅವರನ್ನು