ಮುಂಬೈ: ಬಾಲಿವುಡ್ ನಟ, ನಟಿಯರೂ ಎಲ್ಲೇ ಹೋದರು ಕ್ಯಾಮೆರಾ ಕಣ್ಣುಗಳು ಸದಾ ಅವರನ್ನು ಹಿಂಬಾಲಿಸುತ್ತಿರುತ್ತದೆ. ಕೆಲವರಿಗೆ ಕ್ಯಾಮರಾ ನೋಡಿದರೆ ಖುಷಿ ಆಗುತ್ತೆ. ಇನ್ನು ಕೆಲವರಿಗೆ ಈ ಪೋಸ್ ಕೊಡುವುದು ಅಂದ್ರೆ ಆಗುವುದಿಲ್ಲ. ಇಂತಹವರ ಸಾಲಿಗೆ ಇದೀಗ ಬಾಲಿವುಡ್ ನಟಿ ರೇಖಾ ಕೂಡ ಸೇರಿಕೊಂಡಿದ್ದಾರೆ. ಇತ್ತೀಚಿಗೆ ಮುಂಬೈ ನಗರದ ಶಾಪ್ವೊಂದಕ್ಕೆ ನಟಿ ರೇಖಾ ಹೋಗಿದ್ದರು. ಆ ಅಂಗಡಿಯಿಂದ ಹೊರ ಬರುತ್ತಲೇ ಅವರಿಗೆ ಕ್ಯಾಮರಾವೊಂದು ಎದುರಾಗಿತ್ತು. ಇದ್ದನ್ನು ಗಮನಿಸಿದ ರೇಖಾ ತಮ್ಮ ಬಟ್ಟೆಯಿಂದ