ಗುಜರಾತ್ : ಆಗಸ್ಟ್ 11 ರಂದು ಎಂ.ಎಸ್ ವಿ.ವಿ ಯ ಕ್ಯಾಂಪಸ್ ಆಡಿಟೋರಿಯಂ ನಲ್ಲಿ ನಿಗದಿಯಾದ ಹಾಸ್ಯ ನಟ ಕುನಾಲ್ ಕಮ್ರಾ ಅವರ ಕ್ಯಾಂಪಸ್ ಶೋವನ್ನು ರದ್ದುಗೊಳಿಸಲಾಗಿದೆ. ಹಾಸ್ಯ ನಟ ಕುನಾಲ್ ಕಮ್ರಾ ಅವರು ರಾಷ್ಟ್ರವಿರೋಧಿ ಎಂದು ವಿ.ವಿ ಯ ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದ ಹಿನ್ನಲೆಯಲ್ಲಿ ವಿವಿ ಅವರ ಕ್ಯಾಂಪಸ್ ಶೋವನ್ನು ರದ್ದು ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಕುರಿತು ವ್ಯಂಗ್ಯವಾಗಿ ಮಿಮಿಕ್ರಿ ಮಾಡಿ