ಬಾಲಕಿಯ ಮುಖಕ್ಕೆ ಬಣ್ಣಹಚ್ಚಿ ತುಟಿಗೆ ಕಿಸ್ ಕೊಟ್ಟ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿರುದ್ದ ದೂರು ದಾಖಲು

ನವದೆಹಲಿ, ಶನಿವಾರ, 24 ಫೆಬ್ರವರಿ 2018 (06:41 IST)

ನವದೆಹಲಿ : ಹಿಂದಿ ಗಾಯನ ರಿಯಾಲಿಟಿ ಶೋನ ಸ್ಪರ್ಧಿಗಳಲ್ಲೊಬ್ಬಳಾದ ಅಪ್ರಾಪ್ತ ಬಾಲಕಿಗೆ ಖ್ಯಾತ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ಅವರು ಕಿಸ್ ಕೊಟ್ಟಿರುವ ಕಾರಣದಿಂದ ಅವರ ವಿರುದ್ದ ದೂರು ದಾಖಲಾಗಿದೆ.


ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ಅದೇ ಶೋನ ಸ್ಪರ್ಧಿಯಾಗಿರುವ  ಅಪ್ರಾಪ್ತ ಬಾಲಕಿಯ ಮುಖಕ್ಕೆ ಬಣ್ಣ ಹಚ್ಚಿ ಆಕೆಯ ತುಟಿಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸುಪ್ರೀಂ ಕೋರ್ಟ್ ವಕೀಲರೊಬ್ಬರು ಗಾಯಕನ ವಿರುದ್ದ ಪೋಕ್ಸೋ ಕಾಯ್ದೆ ಅಡಿ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.


ಪ್ಯಾಪೊನ್ ಯಾವುದೇ ರೀತಿಯ ಕೆಟ್ಟ ಭಾವನೆಯಿಂದ ಆ ರೀತಿ ಮಾಡಿಲ್ಲ, ಮಗುವಿನ ಬಗ್ಗೆ ಮಮತೆ ವ್ಯಕ್ತಪಡಿಸಿದ್ದಾರೆ ಅಷ್ಟೆ ಎಂದು ಶೋನ ಮ್ಯಾನೇಜರ್ ಸ್ಪಷ್ಟಪಡಿಸಿದ್ದರೂ ಕೂಡ ಗಾಯಕನ ಈ ರೀತಿಯಾದ ವರ್ತನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಅವರನ್ನು ಮೀರಿಸುವಂತಹ ಇಂಟರ್ ನ್ಯಾಷನಲ್ ಕ್ರಶ್ ನ ಪ್ರಥಮ್ ಕರೆದುಕೊಂಡು ಬರುತ್ತಾರಂತೆ; ಅಂದಹಾಗೇ, ಯಾರಾಕೆ ಗೊತ್ತಾ…?

ಬೆಂಗಳೂರು : ಕಣ್ಸನ್ನೆಯಲ್ಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಒರು ಅಡರ್ ಲವ್ ‘ಮಲಯಾಳಂ ಚಿತ್ರದ ನಟಿ ...

news

ಕಾಂಗ್ರೆಸ್ ಮುಖಂಡರನ್ನು ಫಾಲೋ ಮಾಡ್ತಿದ್ದಾರೆ ಬಿಗ್ ಬಿ

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಟ್ವಿಟರ್‌ನಲ್ಲಿ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರನ್ನು ಫಾಲೋ ...

news

'ವೆಲ್‌ಕಮ್ ಟು ನ್ಯೂಯಾರ್ಕ್‌' ಚಿತ್ರದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಗೊತ್ತಾ..?!

ಚಕ್ರಿ ಟೊಲೆಟಿ ನಿರ್ದೇಶನ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ಚಿತ್ರ ...

news

ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ದೀಪಿಕಾ ಪಡುಕೋಣೆ..

ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಜನರು ದುರ್ಬಲಗೊಳ್ಳುತ್ತಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ...