ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ವರ್ಕೌಟ್ ಮಾಡಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಜಿಮ್ ಗೆ ತೆರಳಿದ ವೇಳೆ ಹೊರಗೆ ನಿಂತಿದ್ದ ಕಾರೊಂದನ್ನು ನೋಡಿ ಒಳಗೆ ಹೋಗದೆ ವಾಪಾಸಾಗಿದ್ದಾರೆ. ದೀಪಿಕಾ ಅವರು ಈ ರೀತಿ ಮಾಡಲು ಕಾರಣವೆನೆಂದರೆ ಜಿಮ್ ನ ಹೊರಗಡೆ ನಿಂತಿದ್ದ ಕಾರು ಬಾಲಿವುಡ್ ನ ಇನ್ನೊಬ್ಬ ನಟಿ ಕತ್ರಿನಾ ಕೈಫ್ ಅವರದ್ದಾಗಿರುವುದರಿಂದ ಅವರ ಕಾರ್ ನಂಬರ್ ತಿಳಿದಿದ್ದ ದೀಪಿಕಾ ಅವರು ಒಳಗೆ