ಮುಂಬೈ : ಇತ್ತೀಚೆಗೆ ಇಲಿಯಾನ ಟ್ವಿಟ್ಟರ್ನಲ್ಲಿ ತನ್ನ ಬಾಯ್ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ಸುದ್ದಿಯಾಗಿದ್ದ ನಟಿ ಇಲಿಯಾನ ಅವರು ನಟ ಅಜಯ್ ದೇವಗನ್ ಅವರು ಕೇಳಿರುವ ಪ್ರಶ್ನೆಗೆ ಒಂದು ಕ್ಷಣ ಕಸಿವಿಸಿಗೊಂಡಿದ್ದಾರೆ. ಅದೇನೆಂದರೆ ಇಲಿಯಾನ ಡಿಕ್ರೂಜ್ ಮತ್ತು ಅಜಯ್ ದೇವಗನ್ ಅವರು ಜೊತೆಯಾಗಿ ಚಿತ್ರವೊಂದರ ಆಡಿಯೋ ಲಾಂಚ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಅಜಯ್ ದೇವಗನ್ ಅವರು ಇಲಿಯಾನ ಅವರಿಗೆ ನೀನು ಮದುವೆಯಾಗಿದ್ದೀಯಾ? ಎಂಬ ಪ್ರಶ್ನೆಯನ್ನು ಕೇಳಿದಾಗ ಅವರು ಒಂದು ಕ್ಷಣ