ಮುಂಬೈ : ಬಾಲಿವುಡ್ ನಟ, ನಿರ್ಮಾಪಕರಾದ ಜಾನ್ ಅಬ್ರಾಹಂ ಅವರು ಪ್ರೇರಣಾ ಅರೋರಾ ಹಾಗೂ ಅವರ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಮೇಲೆ ವಂಚನೆ ಹಾಗೂ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.