ಮುಂಬೈ : ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆಯಲಿರುವ ಭಾರತ ಮಹಿಳಾ ಹಾಕಿ ತಂಡ, 2018ರ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಈ ಹಾಕಿ ವಿಶ್ವಕಪ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಪಾಲ್ಗೊಳ್ಳದಂತೆ ಸ್ಥಳೀಯ ಸಂಘಟನೆಯೊಂದು ಬೆದರಿಕೆ ಹಾಕಿದೆ. ಕಾರಣ ನಟ ಶಾರುಖ್ ಖಾನ್ 2001ರಲ್ಲಿ ತೆರೆಕಂಡ ಅಶೋಕ ಚಿತ್ರದಲ್ಲಿ ಕಳಿಂಗ ಯುದ್ಧವನ್ನು ತಪ್ಪಾಗಿ ಚಿತ್ರಿಸಿದ್ದ ಕಾರಣ ಇದು ಒಡಿಶಾ ಜನರ ಭಾವನೆಗಳಿಗೆ ಇದರಿಂದ ನೋವಾಗಿದೆ. ಆದಕಾರಣ ಈ ವಿಷಯದ