ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಈಗ ಒಂದು ಚಟವಾಗಿದ್ದು, ಇದಕ್ಕೆ ಹೆಚ್ಚು ಗುರಿಯಾಗುತ್ತಿರುವವರು ಸಿನಿಮಾ ತಾರೆಯರು. ಇತ್ತೀಚೆಗೆ ಟ್ರೋಲ್ ಮಾಡುವವರ ಬಾಯಿಗೆ ಬಾಲಿವುಡ್ ನಟಿ ಜೀರೋ ಸೈಜ್ ಎನಿಸಿಕೊಂಡಿರುವ ಕರೀನಾ ಕಪೂರ್ ಅವರು ಕೂಡ ತುತ್ತಾಗಿದ್ದಾರೆ. ಹೌದು. ತಾಯಿ ಆದ ಮೇಲೆ ದಪ್ಪವಾಗಿದ್ದ ಕರೀನಾ ಅವರು ಡಯಟ್ ಮಾಡುವುದರ ಮೂಲಕ ಈಗ ಮತ್ತೆ ಜೀರೋ ಸೈಜ್ ಗೆ ಬಂದಿದ್ದಾರೆ. ಈ ವಿಚಾರದಿಂದಾಗಿ ಈಗ ಅವರು ಟ್ರೋಲ್ ಗೆ