ಮುಂಬೈ : ಬಾಲಿವುಡ್ ನಿಂದ ಹಾಲಿವುಡ್ ಗೆ ತೆರಳಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲಸದ ಒತ್ತಡ ತಾಳಲಾರದೆ ಹತಾಶೆಯಿಂದ ವೈನ್ ಕುಡಿದು ಆ ಗ್ಲಾಸ್ ಅನ್ನು ತಲೆಗೆ ಬಡಿದುಕೊಂಡಿದ್ದಾರೆ. ದಿನವಿಡೀ ಬಿಡುವಿಲ್ಲದ ಶೂಟಿಂಗ್ ನಿಂದ ಸುಸ್ತಾಗಿದ್ದರಿಂದ ಅವರು ಈ ರೀತಿಯಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಈ ವರ್ತನೆಯನ್ನು ಕಂಡು ಶಾಕ್ ಆದ ಅವರ ಅಭಿಮಾನಿಗಳು ಬ್ರೇಕ್ ತೆಗೆದುಕೋ. ಅಥವಾ ಬಾಲಿವುಡ್ ಗೆ ವಾಪಸ್ಸಾಗೆಂದು ಸಲಹೆ ಕೊಟ್ಟಿದ್ದಾರೆ. ಕ್ವಾಂಟಿಕೋ3