ಮುಂಬೈ : ರಾಕೇಶ್ ಶರ್ಮಾ ಅವರ ಜೀವನಕತೆಯಾಧಾರಿತ ಚಿತ್ರ ‘ಸೆಲ್ಯೂಟ್’ ನಲ್ಲಿ ನಟ ಶಾರೂಖ್ ಖಾನ್ ಜೊತೆಗೆ ಅಭಿನಯಿಸಲು ಪ್ರಿಯಾಂಕ ಚೋಪ್ರಾ ಗೆ ಆಫರ್ ಬಂದಿತ್ತು. ಆದರೆ ಇದಕ್ಕೆ ಪ್ರಿಯಾಂಕ ನೋ ಎಂದಿದ್ದಾರಂತೆ. ಇದಕ್ಕೆ ನಿಖರವಾದ ಕಾರಣ ತಿಳಿಯದಿದ್ದರೂ ಈ ಹಿಂದೆ ನಟಿ ಪ್ರಿಯಾಂಕ ಹೆಸರು ನಟ ಶಾರೂಖ್ ಖಾನ್ ಜೊತೆಗೆ ತಳಕು ಹಾಕಿಕೊಂಡಿರುವುದೇ ಕಾರಣ ಎಂಬ ಮಾತು ಕೇಳಿಬಂದಿದೆ.