ಚೆನ್ನೈ : ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಜೀವನದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ಬಾಷಾ. ಆದರೆ ಈ ಸಿನಿಮಾಗೆ ಸೀಕ್ವೆಲ್ ಗೆ ರಜನಿಕಾಂತ್ ಅವರು ನೋ ಎಂದಿದ್ದಾರಂತೆ. ಬಾಷಾ ಸಿನಿಮಾದ ಸೀಕ್ವೆಲ್ ತೆಗೆಯಲು ಕಾಲಿವುಡ್ ಸಿದ್ದವಾಗಿದ್ದು, ತಮಿಳಿನಲ್ಲಿ ಮೊಟ್ಟ ಶಿವ ಕೆಟ್ಟ ಶಿವ ಸಿನಿಮಾ ಮಾಡಿದ್ದ ಸಾಯಿ ರಮಣಿ ಅವರು ಬಾಷಾ ಸೀಕ್ವೆಲ್ ತೆಗೆಯಲು ನಿರ್ಧಾರ ಮಾಡಿದ್ದಾರಂತೆ. ಸ್ಕ್ರಿಪ್ಟ್ ಎಲ್ಲಾ ರೆಡಿ ಮಾಡಿಕೊಂಡು ರಜನಿ ಬಳಿಗೆ