ಮುಂಬೈ : ಇತ್ತಿಚೆಗಷ್ಟೇ ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರು ಡ್ಯಾನ್ಸ್ ಮಾಡಲಿದ್ದು, ಅದಕ್ಕಾಗಿ ಅವರು 15 ಕೋಟಿ ರೂ ಸಂಭಾವನೆ ಕೂಡ ಪಡೆದಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇದೀಗ ಅವರು ಈ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.