ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಈ ನಡುವೆ ಅವರನ್ನು ಭೇಟಿ ಮಾಡಲು ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ ಆಗಮಿಸಿದ್ದಾರಂತೆ. ನಟ ಸಲ್ಮಾನ್ ಖಾನ್ ಅವರ ಸಹೋದರ ಸೋಹೆಲ್ ಖಾನ್, ಸೋನು ಸೂದ್, ಮತ್ತು ಅರ್ಬಾಜ್ ಖಾನ್ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದು ಯಾವುದೇ ಸಿನಮಾ ವಿಚಾರಕ್ಕಾಗಿ ಅಲ್ಲ ಬದಲಾಗಿ ಎಂ ಇ