ಮುಂಬೈ: ಪ್ರಿಯಾಂಕ ಚೋಪ್ರಾಳ ನಿರ್ಧಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಬಿಕ್ ಜತೆ ಮದುವೆ ಕಾರಣದಿಂದ ಭಾರತ್ ಸಿನಿಮಾ ಕೈ ಬಿಟ್ಟಿದ್ದಾಳೆ ಎಂಬ ಸುದ್ದಿ ಈಗಾಗಲೇ ಕೇಳಿದ್ದೇವೆ ಈಗ ಇನ್ನೊಂದು ಪ್ರಾಜೆಕ್ಟ್ ಕೂಡ ಪ್ರಿಯಾಂಕ ಬೇಡವೆಂದಿದ್ದಾಳಂತೆ. ಪ್ರಿಯಾಂಕ, ಸಂಜಯ್ ಲೀಲಾ ಬನ್ಸಾಲಿ ಗ್ಯಾಂಗ್ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಸುದ್ದಿಯಿತ್ತು. ಆದರೆ ಈಗ ಚೋಪ್ರಾ ಗ್ಯಾಂಗ್ ಸ್ಟಾರ್ ಗಂಗುಭಾಯ್ ಕೋಥೆಲಿ ಚಿತ್ರವನ್ನು ಕೈಬಿಟ್ಟಿದ್ದಾಳಂತೆ. ಭಾರತ್ ದಂತೆ ಪ್ರಿಯಾಂಕ ಈ ಚಿತ್ರಕ್ಕೂ ಬೈ