ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಾವು ಈಗಿರುವ ಮನೆಯನ್ನು ಬಿಟ್ಟು ವಾಸಕ್ಕೆ ಬೇರೆ ಮನೆ ಹುಡುಕಾಟ ಶುರುಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇವರು ಮುಂಬೈನ ಜುಹುನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದು, ಈಗ ಅಪಾರ್ಟ್ಮೆಂಟ್ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಕಾರಣ ಅಲ್ಲಿ ವೇಶ್ಯೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು ಶಾಹೀದ್ ಗೆ ಇಷ್ಟವಾಗ್ತಿಲ್ಲ. ಹಾಗೇ ಅಪಾರ್ಟ್ಮೆಂಟ್ ಆಸುಪಾಸು ಮಾಂಸ