ಹೈದರಾಬಾದ್ : ಈ ಟಿವಿ ತೆಲುಗು ಖಾಸಗಿ ವಾಹಿನಿಯಲ್ಲಿ ಪ್ರತಿ ವಾರ ಪ್ರಸಾರವಾಗುವ 'ಜಬರ್ದಸ್ಥ್' ಕಾಮಿಡಿ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಿ ಫೆಮಸ್ ಆಗಿರುವ ಕಲಾವಿದ ಹೈಪರ್ ಆದಿ ಅವರಿಗೆ ತೆಲುಗು ನಟಿ ಶ್ರೀರೆಡ್ಡಿ ಅವರು ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರಂತೆ.