ಮುಂಬೈ : ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಇನ್ ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಮಗಳು ಶ್ವೇತಾ ಬಚ್ಚನ್ ಮತ್ತು ಅವರ ಪುತ್ರಿ ನವ್ಯಾ ನಂದಾ ಅವರ ಮಾಡೆಲಿಂಗ್ ಫೋಟೋವೊಂದನ್ನು ಶೇರ್ ಮಾಡಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊನಿಷಾ ಜೈಸಿಂಗ್ ಅವರೊಂದಿಗೆ ಶ್ವೇತಾ ನಂದಾ ನೂತನ ವಸ್ತ್ರವಿನ್ಯಾಸದ ಬ್ರ್ಯಾಂಡ್ ಆರಂಭಿಸಿದ್ದಾರೆ. ಹೊಸ ವಿನ್ಯಾಸಗಳಿಗಾಗಿ ಪುತ್ರಿ ನವ್ಯಾ ನವೇಲಿ ಜೊತೆ ಶ್ವೇತಾ ಮಾಡೆಲ್ ಆಗಿದ್ದು, ಅವರ