ಮುಂಬೈ : ಈ ಹಿಂದೆ ಪಾಕ್ ನಟಿ ಮಹೀರಾ ಖಾನ್ ಪಬ್ಲಿಕ್ ನಲ್ಲೇ ಧೂಮಪಾನ ಮಾಡಿ ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಮತ್ತೊಬ್ಬ ಪಾಕ್ ನಟಿ ಟ್ರೋಲಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರು ಬೇರೆ ಯಾರು ಅಲ್ಲ. ಬಾಲಿವುಡ್ನ ಹಿಂದಿ ಮೀಡಿಯಂ ಚಿತ್ರದ ನಟಿ ಸಬಾ. ನಟಿ ಸಬಾ ಅವರ ನ್ಯೂ ಫೋಟೋ ಶೂಟ್ನ ಒಂದು ಫೋಟೋ ಲೀಕ್ ಆಗಿದ್ದು, ಅದರಲ್ಲಿ ಅವರು ಗುಂಡಿಗಳು ಬಿಚ್ಚಿಕೊಂಡಿರುವಂತಹ ಬಿಳಿ ಬಣ್ಣದ ಶರ್ಟ್ ಧರಿಸಿದ್ದು,