ಮುಂಬೈ : ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಮೈದುನ ಉದಯ್ ಚೋಪ್ರಾ ಅವರು ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 2013 ರಲ್ಲಿ ಧೂಮ್-3ನಲ್ಲಿ ನಟಿಸಿದ ನಟ ಉದಯ್ ಚೋಪ್ರಾ ಅವರು ಆಮೇಲೆ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಅವರು ಅನೇಕ ದಿನಗಳಿಂದ ಕೆಲಸವಿಲ್ಲದೆ ಖಾಲಿಯಿದ್ದಾರಂತೆ. ಆದರೆ ಇದೀಗ ಅವರು ಲಾಸ್ ಎಂಜಲೀಸ್ ನ ಹಾಲಿವುಡ್ ಹಿಲ್ಸ್ ನ ಮನೆಯನ್ನು ಮಾರಾಟ ಮಾಡಿದ್ದಾರೆ. ಈ ಮನೆಯನ್ನು ಅವರು