ಚೆನ್ನೈ : ತಮಿಳುನಾಡಿನಲ್ಲಿ 'ಬಿಗ್ ಬಾಸ್ 2' ಆರಂಭವಾಗಲಿದ್ದು, ಅದರಲ್ಲಿ ನಟಿ ರಾಯ್ ಲಕ್ಷ್ಮಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಈ ಸುದ್ದಿ ಕೇಳಿ ನಟಿ ರಾಯ್ ಲಕ್ಷ್ಮಿ ಅವರು ಮಾತ್ರ ತುಂಬಾ ಗರಂ ಆಗಿದ್ದಾರೆ.