ಸಾರಾ ಅಲಿ ಖಾನ್ ಕರಣ್ ಜೋಹರ್ ಅವರ ಕಾಫೀ ಶೋನಲ್ಲಿ ತಾವು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದಾಗಿನಿಂದ ಬಹುತೇಕ ಪ್ರತಿದಿನ ಇವರಿಬ್ಬರೂ ಸುದ್ದಿಯಲ್ಲಿದ್ದಾರೆ. ಸೋನು ಕಿ ಟಿಟು ಕಿ ಸ್ವೀಟಿ ಚಿತ್ರದ ನಟ ಕಾರ್ತಿಕ್ ಮೇಲೆ ತಮಗಿರುವ ಕ್ರಷ್ ಅನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಸಹ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಲುಕಾ ಚುಪ್ಪಿ ಸಹ ನಟಿ ಕೃತಿ ಸನನ್