ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಂಡಿರುವ ಶ್ರೀದೇವಿ ಸಾವಿಗೆ ಬಾಲಿವುಡ್ ನ ಬಹುತೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದರೂ ಸಲ್ಮಾನ್ ಖಾನ್ ಮಾತ್ರ ಮಾತಾಡಲಿಲ್ಲವೇಕೆ?ಬೋನಿ ಕಪೂರ್ ಕುಟುಂಬಕ್ಕೆ ಸಮೀಪವರ್ತಿಯಾಗಿರುವ, ಶ್ರೀದೇವಿ ಜತೆ ತೆರೆ ಹಂಚಿಕೊಂಡಿದ್ದ ಸಲ್ಮಾನ್ ನಟಿ ಸಾವಿನ ಬಗ್ಗೆ ಸಾರ್ವಜನಿಕವಾಗಿ ಮಾತಾಡಿಲ್ಲವೇಕೆ ಎಂದು ಹಲವರ ಪ್ರಶ್ನೆಯಾಗಿತ್ತು.ಮೂಲಗಳ ಪ್ರಕಾರ ಸಲ್ಮಾನ್ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಲು ಇಷ್ಟಪಡಲಿಲ್ಲ. ಶ್ರೀದೇವಿ ಕುಟುಂಬಕ್ಕೆ ಆಪ್ತರಾಗಿದ್ದ ಸಲ್ಮಾನ್ ಗೆ