ಬಾಲಿವುಡ್ನ ಖ್ಯಾತ ನಟಿಯಾಗಿದ್ದ 68 ವರ್ಷ ವಯಸ್ಸಿನ ಜೀನತ್ ಅಮನ್, ಮುಂಬೈ ಮೂಲದ 38 ವರ್ಷ ವಯಸ್ಸಿನ ಉದ್ಯಮಿಯ ವಿರುದ್ಧ ಅತ್ಯಾಚಾರವೆಸಗಿದ ದೂರು ದಾಖಲಿಸಿದ್ದಾರೆ. 68 ವರ್ಷ ವಯಸ್ಸಿನ ನಟಿ ಜುಹು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ವಿಷಯವನ್ನು ಅಪರಾಧ ಶಾಖೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಪ್ಯುಟಿ ಕಮೀಶನರ್ ಆಫ್ ಪೋಲಿಸ್ (ಕ್ರೈಮ್) ನಿಸಾರ್ ಟಾಂಬೋಲಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 376,420,406,465,467,468,469,471,506 ರ ಅಡಿಯಲ್ಲಿ