ಬೆಂಗಳೂರು: ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ಗೆ ಮನೆಗೆ ಹೋದರು, ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಕುಣಿದರು. ಬಾಲಿವುಡ್ ಗೆ ಹೋಗ್ತಾರೆ ಅಂತ ಸುದ್ದಿಯಾಗಿತ್ತು. ಅದೂ ಇಲ್ಲವೆಂದಾಯ್ತು. ಕೊನೆಗೆ ಉಪೇಂದ್ರ ಜತೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಇದೀಗ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಕೊಟ್ಟಿದ್ದಾರೆ.ಆದರೆ ಅದರ ಹೆಸರು, ಯಾವಾಗ ಆರಂಭವಾಗುತ್ತದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ತಮಿಳು ನಟ ಜೈ ಜತೆ ಸಿನಿಮಾ ಮಾಡುವುದು ಪಕ್ಕಾ. ಬಹುಶಃ