ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ 1967ನೇ ಇಸವಿಯಲ್ಲಿ ಅಮೃತಸರ್ ಜನಿಸಿದರು. 1990ರ ದಶಕಗಳಲ್ಲಿ ಸೌಗಂಧ್ ಚಿತ್ರದ ಮೂಲಕ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟ ಅಕ್ಷಯ್ ಇದೀಗ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1992ರಲ್ಲಿ ತೆರೆಕಂಡ ಆಕ್ಷನ್ ಥ್ರಿಲ್ಲರ್ ಚಿತ್ರ ಕಿಲಾಡಿ ಮೂಲಕ ಇಡೀ ಬಾಲಿವುಡ್ನ ಮನಗೈದರು. ಅದಾದನಂತರ ಒಂದೊಂದು ಹಜ್ಜೆಯೂ ಸಹ ಯಶಸ್ಸಿನತ್ತ ಚಲಿಸಿದ ಅಕ್ಷಯ್ರವರ ಮೊಹ್ರಾ, ಸಬಸೆ ಬಡಾ ಕಿಲಾಡಿಯನ್ ಸೂಪರ್ ಹಿಟ್ಗಳಾದವು. ಇದಲ್ಲದೆ ಯಹ್ ದಿಲ್ಲಾಗಿ, ಧಡ್ಕನ್ ಮೂಲಕ