ಮುಂಬೈಯಲ್ಲಿ ಕಪೂರ್ ಕುಟುಂಬದಲ್ಲಿ 1980 ಸೆಪ್ಟೆಂಬರ್ 21ರಂದು ಜನಿಸಿದ ಕರೀನಾ ಕಪೂರ್ 2000 ಇಸವಿಯಲ್ಲಿ ಸಿನಿಮಾರಂಗಕ್ಕೆ ಕಾಲಿರಿಸಿದಳು. ಕರೀನಾಳ ಮೊದಲ ಚಿತ್ರ ರೆಫ್ಯೂಜಿ. ಈ ಸಿನಿಮಾದಲ್ಲಿ ನಾಯಕ ನಟ ಅಭಿಷೇಕ್ ಬಚ್ಚನ್. ಈ ಚಿತ್ರದ ಅಭಿನಯಕ್ಕಾಗಿ ಕರೀನಾಳಿಗೆ ಪೀಲ್ಮ್ಫೇರ್ನ ಬೆಸ್ಟ್ ಫಿಮೇಲ್ ಡೆಬ್ಯೂಟ್ ಅವಾರ್ಡ್ ಲಭಿಸಿತು. 2001ರ ಮುಜೆ ಕುಚ್ ಕಹನಾ ಹೇ, ಅಶೋಕ ಮತ್ತು ಕಭಿ ಖುಷ್ ಕಭಿ ಗಮ್ ಚಿತ್ರಗಳು ಭರ್ಜರಿ ಯಶಸ್ಸನ್ನು ಕಂಡಿತು. ಅದಾದ ನಂತರ