ಮೇಷ : ಈ ರಾಶಿಯವರಿಗೆ ಉಡುಗೊರೆ ತುಂಬಾ ಇಷ್ಟವಾಗುತ್ತದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಉಡುಗೊರೆ ಇವರ ಮನವನ್ನು ಸೆಳೆಯುತ್ತದೆ. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ನೀಡಿದ ಕೊಡುಗೆ ತುಂಬಾ ಸ್ಮರಣಿಯವಾಗಿರಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಬಯಸಿದ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾಗಲಿದೆ.