PTI ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 17 1950ರಂದು ಜನಿಸಿದರು. ಸೂರ್ಯ ಕುಂಡಲಿಯ ಅನುಸಾರ ಇವರದು ಸಿಂಹ ಲಗ್ನ, ವೃಶ್ಚಿಕ ರಾಶಿ. ಲಗ್ನದ್ಲಲಿ ಶುಕ್ರ ಹಾಗೂ ಶನಿ ಇಬ್ಬರೂ ವಿರಾಜಮಾನರಾಗಿದ್ದಾರೆ. ಅವರಿಗಬ್ಬರೂ ಗುರುವಿನ ಪೂರ್ಣ ದೃಷ್ಟಿಯಲ್ಲಿದ್ದಾರೆ. ಸಿಂಹ ಲಗ್ನ ವ್ಯಕ್ತಿಯಾದ್ದರಿಂದ ಧೀರತ್ವ, ಗಂಭೀರತೆ, ಸಹೃದಯತೆ, ಬದಲಾವಣೆಯ ಮನಸ್ಸು ಹಾಗೂ ಸಾಹಸ ಅವರ ವ್ಯಕ್ತಿತ್ವವಾಗಿದೆ.ಗುರುವಿನ ಪ್ರಭಾವ ಹೆಚ್ಚಿರುವುದರಿಂದ ಪ್ರಾಮಾಣಿಕತೆ, ಸತ್ಯ, ಆದರ್ಶವಾದಿಯಾಗಿರುವ ಲಕ್ಷಣಗಳು ಹೆಚ್ಚು. ಇದರಿಂದ ಇವರು ಸಾಹಸ ಪ್ರವೃತ್ತಿಯವರೂ