Widgets Magazine

ಸಿಂಹ ರಾಶಿಗೆ ರವಿ ಪ್ರವೇಶ: ಉತ್ತಮ ಬೆಳೆ ನಿರೀಕ್ಷೆ

ಇಳಯರಾಜ|
ರವಿಯು ಸಿಂಹ ರಾಶಿ ಪ್ರವೇಶದಿಂದ ಸ್ಥಾನಮಾನ ಮರ್ಯಾದೆಗಳು ಸಿಗುವುದು. ರಾಜಕೀಯದಿಂದ ಲಾಭ. ಮಾತುಗಾರಿಕೆಯಿಂದ ಒಳ್ಳೆಯ ಹೆಸರು. ಸಂಗೀತ ನೃತ್ಯ ನಾಟಕಗಳಿಂದ ಮಾನಸಿಕ ಶಾಂತಿ. ಪ್ರಯಾಣದಿಂದ ವ್ಯವಹಾರ ಉತ್ತಮಗೊಳ್ಳುವುದು. ಕೃಷಿಕರಿಗೆ ಒಳ್ಳೆಯ ಬೆಳೆಯ ನಿರೀಕ್ಷೆ. ಕೈಗಾರಿಕೆ ಕಾರ್ಖಾನೆಗಳಲ್ಲಿ ಅಧಿಕ ಕೆಲಸ.


ಇದರಲ್ಲಿ ಇನ್ನಷ್ಟು ಓದಿ :