ನೋಟ್ ಬ್ಯಾನ್ ಬಳಿಕವೂ ಖೋಟಾನೋಟು ಹಾವಳಿ ತಪ್ಪಿಲ್ಲ. ಇತ್ತೀಚೆಗೆ ದೆಹಲಿಯಲ್ಲಿ ಪ್ರತಿಷ್ಠಿತ ಬ್ಯಾಂಕ್`ನ ಎಟಿಎಂನಲ್ಲೇ ನಕಲಿ ನೋಟುಗಳು ಬಂದಿರುವ ಸುದ್ದಿ ನೋಡಿರುತ್ತೀರಿ. ಚೆನ್ನೈನಲ್ಲೂ 30ಕ್ಕೂ ಅಧಿಕ ನಕಲಿ ನೋಟುಗಳು ಸಿಕ್ಕ ಬಗ್ಗೆ ವರದಿಯಾಗಿದೆ. ಹಾಗಾದ್ರೆ ಟಿಎಂಗಳಲ್ಲಿ ನಕಲಿ ನೋಟು ಬದುಬಿಟ್ಟರೆ ಏನು ಮಾಡಬೇಕು..? ಇಲ್ಲಿವೆ ಟಿಪ್ಸ್.