Widgets Magazine

ಕಾಫಿ ಫ್ಲೋಟ್

ಇಳಯರಾಜ|
ಬೇಕಾಗುವ ಸಾಮಾಗ್ರಿಗಳು:
ನೀರು - 400 ಮಿ.ಲೀ.
ಸಕ್ಕರೆ - 3 ಟೀ.ಚಮಚ
ನಿಂಬೆ ಶರಬತ್ತು - 1 ಚಮಚ
ಇನ್‌ಸ್ಟೆಂಟ್ ಕಾಫಿ ಹುಡಿ - 1 ಚಮಚ


ಪಾಕ ವಿಧಾನ :
ಒಂದು ಪಾತ್ರೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಕಾಫಿ ಫ್ಲೋಟ್ ಸಿದ್ಧ. ನಂತರ ಲೋಟದಲ್ಲಿ ಹಾಕಿ ಕುಡಿಯಲು ಕೊಡಿ.ಇದರಲ್ಲಿ ಇನ್ನಷ್ಟು ಓದಿ :