Widgets Magazine

ಹಾಲಿನೊಂದಿಗೆ ಐಸ್ಡ್ ಕಾಫಿ

ಇಳಯರಾಜ|
ಬೇಕಾಗುವ ಸಾಮಾಗ್ರಿಗಳು:
ಹಾಲು - 2 ಕಪ್
ಕಾಫಿ - 2 ಕಪ್
ಸಕ್ಕರೆ - ರುಚಿಗೆ ತಕ್ಕಷ್ಟು

ಪಾಕ ವಿಧಾನ:

ಮೊದಲಿಗೆ 1 ಕಪ್ ಹಾಲು ಮತ್ತು 1 ಕಪ್ ಕಾಫಿಯನ್ನು ಚೆನ್ನಾಗಿ ಮಿಶ್ರಮಾಡಿ.ನಂತರ ಈ ಮಿಶ್ರಣವನ್ನು ಐಸ್ ಕ್ಯೂಬ್ ಟ್ರೇಗೆ ಸುರಿದು, ಗಟ್ಟಿಯಾಗುವವರೆಗೆ ರಾತ್ರಿಯಿಡೀ ಫ್ರೀಜರ್‌ನಲ್ಲಿಡಿ.ನಂತರ ಉಳಿದ 1 ಕಪ್ ಹಾಲು ಮತ್ತು 1 ಕಪ್ ಕಾಫಿಯನ್ನು ಎರಡು ಲೋಟಕ್ಕೆ ಸುರಿದು, ಅದಕ್ಕೆ ಸಕ್ಕರೆ ಮತ್ತು ತಯಾರಿಸಿದ ಐಸ್‌ಕ್ಯೂಬ್ ಹಾಕಿ ಕುಡಿಯಲು ನೀಡಿ.


ಇದರಲ್ಲಿ ಇನ್ನಷ್ಟು ಓದಿ :