ಬೆಂಗಳೂರು: ಮಶ್ರೂಮ್ ಎಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರಲ್ಲ ಹೇಳಿ. ಎಲ್ಲ ವರ್ಗದ ಜನರನ್ನೂ ತನ್ನತ್ತ ಸೆಳೆಯುವ ವಿಶೇಷ ಪದಾರ್ಥ ಅದಾಗಿದೆ. ಅದರಿಂದ ಎಷ್ಟೆಲ್ಲ ರುಚಿಕಟ್ಟಾದ ಖಾದ್ಯ ಪದಾರ್ಥ ತಯಾರಿಸುತ್ತಾರೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುವ ವಿಷಯ. ಅದೇ ರೀತಿ ಇವತ್ತು ನಾವು, ಮೊಶ್ರೂಮ್ ಬಳಸಿ ಬಿರಿಯಾನಿ ಹೇಗೆ ಮಾಡಬಹುದು ಎನ್ನುವುದನ್ನು ನೋಡೋಣ. ಮೊಶ್ರೂಮ್ ಬಿರಿಯಾನಿ ತಯಾರಿಸಲು ಬೇಕಾದ ಸಾಮಾನುಗಳು: ಮೊಶ್ರೂಮ್ 200 ಗ್ರಾಂ, ಅಕ್ಕಿ 200 ಗ್ರಾಂ,